DigiLocker uses ಬಳಸುವುದು ಹೇಗೆ? | DigiLocker ಎಂದರೇನು, ಪ್ರಯೋಜನಗಳು, ನೋಂದಣಿ ಮತ್ತು ಬಳಕೆ ಸಂಪೂರ್ಣ ಮಾಹಿತಿ 2026
ಹೇಯ್, ಹೇಗಿದ್ದೀರಾ? ಇತ್ತೀಚಿನ ದಿನಗಳಲ್ಲಿ ಎಲ್ಲದಕ್ಕೂ ಪೇಪರ್, ಫೈಲ್ ಅಂತ ಎತ್ಕೊಂಡು ಅಲೆಯೋದೆ ದೊಡ್ಡ ತಲೆನೋವು ಅಲ್ವಾ? ಡ್ರೈವಿಂಗ್ ಮಾಡೋವಾಗ ಲೈಸೆನ್ಸ್, ಆರ್ಸಿ ಬುಕ್ ಮರೆತುಬಂದ್ರೆ …