2026ರ ₹15,000 ಒಳಗಿನ ಟಾಪ್ 5G ಫೋನ್‌ಗಳು

ದುಬಾರಿ ದುನಿಯಾದಲ್ಲಿ ಕೇವಲ ₹15,000 ಸಾವಿರ ಬಜೆಟ್ ಮೊಬೈಲ್ ದೈನಂದಿನ ಬಳಕೆಗೆ ಯಾವುದೇ ತೊಂದರೆ ಇಲ್ಲದೇ ಉಪಯೊಗಿಸಿ

₹15,000 ಒಳಗೆ ಅತ್ಯುತ್ತಮ ಮೊಬೈಲ್ ಹುಡುಕುತ್ತಿದ್ದೀರಾ? ಈಗಿನ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ 5G ಸಪೋರ್ಟ್, ಪವರ್‌ಫುಲ್ ಪ್ರೊಸೆಸರ್, ಹೈ ರಿಫ್ರೆಶ್ ರೇಟ್ ಡಿಸ್ಪ್ಲೇ ಮತ್ತು ಪ್ರೀಮಿಯಂ ಡಿಸೈನ್ ಮತ್ತು ಉತ್ತಮ ಬ್ಯಾಟರಿ ಬ್ಯಾಕಪ್ಸೇರಿದಂತೆ ಹಲವು ಆಕರ್ಷಕ ಫೀಚರ್‌ಗಳು ದೊರೆಯುತ್ತಿವೆ.

Samsung, Redmi, Realme, Vivo, Motorola ಮತ್ತು iQOO ಮುಂತಾದ ಬ್ರ್ಯಾಂಡ್‌ಗಳು ಕಡಿಮೆ ಬೆಲೆಯಲ್ಲೇ ಉತ್ತಮ ಫೋನ್‌ಗಳನ್ನು ನೀಡುತ್ತಿವೆ. ಗೇಮಿಂಗ್, ಫೋಟೋಗ್ರಫಿ ಹಾಗೂ ದೈನಂದಿನ ಬಳಕೆಗೆ ಸೂಕ್ತವಾದ ₹15,000 ಒಳಗಿನ ಟಾಪ್ ಮೊಬೈಲ್‌ಗಳ ಬಗ್ಗೆ ಇಲ್ಲಿ ತಿಳಿಯೋಣ.

1. Samsung Galaxy M17 5G Specifications:

ಸ್ಯಾಮ್ಸಂಗ್ ಮೊಬೈಲ್‌ಗಳು ಧೀರ್ಘ ಬಾಳಿಕೆ ಬರುವ ಹ್ಯಾಂಡ್ಸೆಟ್ ಆಗಿವೆ. ಇದು AMAZON ಲಭ್ಯವಿದೆ.

ವೈಶಿಷ್ಟ್ಯ ವಿವರ
ಡಿಸ್ಪ್ಲೇ 6.7 ಇಂಚು Super AMOLED
ಪ್ರೊಸೆಸರ್ Exynos 1330
ರ್ಯಾಮ್ & ಸ್ಟೋರೇಜ್ 6GB/8GB RAM, 128GB Storage
ಹಿಂಭಾಗ ಕ್ಯಾಮೆರಾ 50MP + Depth Sensor
ಮುಂಭಾಗ ಕ್ಯಾಮೆರಾ 13MP Selfie Camera
ಬ್ಯಾಟರಿ 5000mAh
ಚಾರ್ಜಿಂಗ್ 25W Fast Charging
ನೆಟ್ವರ್ಕ್ 5G Support
ಆಪರೇಟಿಂಗ್ ಸಿಸ್ಟಮ್ Android with One UI
ವಿಶೇಷತೆ AMOLED Display, ಉತ್ತಮ ಬ್ಯಾಟರಿ ಬ್ಯಾಕಪ್
ಸೂಕ್ತ ಬಳಕೆ ದಿನನಿತ್ಯ ಬಳಕೆ, YouTube, Social Media, Light Gaming
ಅಂದಾಜು ಬೆಲೆ ₹13,000 – ₹15,000

 

2. Vivo T3 Lite 5G Specifications:

Vivo T3 Lite 5G ಬಜೆಟ್‌ನಲ್ಲಿ ಉತ್ತಮ 5G ಫೋನ್ ಆಗಿದ್ದು, ಉತ್ತಮ ಬ್ಯಾಟರಿ ಬ್ಯಾಕಪ್ ಮತ್ತು ಸ್ಮೂತ್ ಪರ್ಫಾರ್ಮೆನ್ಸ್ ನೀಡುತ್ತದೆ.

VIVO ಅತ್ಯಂತ ಜನಪ್ರಿಯ ಬ್ರಾಂಡ್ ಆಗಿದೆ. FLIPKART ನಲ್ಲಿ ಲಭ್ಯವಿದೆ.

ವೈಶಿಷ್ಟ್ಯ ವಿವರ
ಡಿಸ್ಪ್ಲೇ 6.56 ಇಂಚು HD+ LCD, 90Hz Refresh Rate
ಪ್ರೊಸೆಸರ್ MediaTek Dimensity 6300 5G
ರ್ಯಾಮ್ & ಸ್ಟೋರೇಜ್ 4GB/6GB RAM, 128GB Storage
ಹಿಂಭಾಗ ಕ್ಯಾಮೆರಾ 50MP + 2MP Dual Camera
ಮುಂಭಾಗ ಕ್ಯಾಮೆರಾ 8MP Selfie Camera
ಬ್ಯಾಟರಿ 5000mAh
ಚಾರ್ಜಿಂಗ್ 15W Fast Charging
ಆಪರೇಟಿಂಗ್ ಸಿಸ್ಟಮ್ Android 14, Funtouch OS
ನೆಟ್ವರ್ಕ್ Dual 5G Support
ವಿಶೇಷತೆ IP64 Water & Dust Resistance
ಗೇಮಿಂಗ್ Light Gamingಗೆ ಸೂಕ್ತ
ಸೂಕ್ತ ಬಳಕೆ YouTube, Social Media, Daily Use
ಅಂದಾಜು ಬೆಲೆ ₹10,000 – ₹11,500

 

3. iQOO Z10 Lite 5G Specifications:

iQOO Z10 Lite 5G ದೊಡ್ಡ 6000mAh ಬ್ಯಾಟರಿ ಮತ್ತು ಉತ್ತಮ 5G ಪರ್ಫಾರ್ಮೆನ್ಸ್ ಹೊಂದಿರುವ ಬಜೆಟ್ ಸ್ಮಾರ್ಟ್‌ಫೋನ್ ಆಗಿದೆ. ದಿನನಿತ್ಯ ಬಳಕೆ ಹಾಗೂ ಬ್ಯಾಟರಿ ಬ್ಯಾಕಪ್ ಬೇಕಿರುವವರಿಗೆ ಇದು ಉತ್ತಮ ಆಯ್ಕೆ ಇದು AMAZON ಲಭ್ಯವಿದೆ.

ವೈಶಿಷ್ಟ್ಯ ವಿವರ
ಡಿಸ್ಪ್ಲೇ 6.74 ಇಂಚು HD+ LCD, 90Hz Refresh Rate
ಪ್ರೊಸೆಸರ್ MediaTek Dimensity 6300 5G
ರ್ಯಾಮ್ & ಸ್ಟೋರೇಜ್ 4GB / 6GB / 8GB RAM, 128GB / 256GB Storage
ಹಿಂಭಾಗ ಕ್ಯಾಮೆರಾ 50MP + 2MP Dual Camera
ಮುಂಭಾಗ ಕ್ಯಾಮೆರಾ 5MP Selfie Camera
ಬ್ಯಾಟರಿ 6000mAh
ಚಾರ್ಜಿಂಗ್ 15W Fast Charging
ಆಪರೇಟಿಂಗ್ ಸಿಸ್ಟಮ್ Android 15, Funtouch OS 15
ನೆಟ್ವರ್ಕ್ Dual 5G Support
ವಿಶೇಷತೆ IP64 Water & Dust Resistance
ಗೇಮಿಂಗ್ Light to Medium Gamingಗೆ ಸೂಕ್ತ
ಸೂಕ್ತ ಬಳಕೆ YouTube, Social Media, Daily Use
ಅಂದಾಜು ಬೆಲೆ ₹10,000 – ₹15,000

 

MOTOROLA G35 5G Specifications

Clean andriod experience ಗಾಗಿ motoroala mobiles ತುಂಬಾ ಉತ್ತಮ ಆಯ್ಕೆ. ಇದು flipkart ನಲ್ಲಿ ಲಭ್ಯವಿದೆ

ವೈಶಿಷ್ಟ್ಯ ವಿವರ
ಮೊಬೈಲ್ ಹೆಸರು Moto G35 5G
ಡಿಸ್ಪ್ಲೇ 6.7 ಇಂಚಿನ FHD+ ಡಿಸ್ಪ್ಲೇ
ಪ್ರೊಸೆಸರ್ Unisoc T760 ಪ್ರೊಸೆಸರ್
ರ್ಯಾಮ್ & ಸ್ಟೋರೇಜ್ 4GB/8GB RAM ಮತ್ತು 128GB ಸ್ಟೋರೇಜ್
ಕ್ಯಾಮೆರಾ 50MP ಮುಖ್ಯ ಕ್ಯಾಮೆರಾ + 8MP ಅಲ್ಟ್ರಾ ವೈಡ್
ಫ್ರಂಟ್ ಕ್ಯಾಮೆರಾ 16MP ಸೆಲ್ಫಿ ಕ್ಯಾಮೆರಾ
ಬ್ಯಾಟರಿ 5000mAh ಬ್ಯಾಟರಿ
ಚಾರ್ಜಿಂಗ್ 18W ಫಾಸ್ಟ್ ಚಾರ್ಜಿಂಗ್
ನೆಟ್ವರ್ಕ್ 5G ಸಪೋರ್ಟ್
ವಿಶೇಷತೆ ಸ್ಟಾಕ್ ಆಂಡ್ರಾಯ್ಡ್ ಅನುಭವ, ಉತ್ತಮ ಬ್ಯಾಟರಿ ಬ್ಯಾಕಪ್
ಬೆಲೆ ಸುಮಾರು ₹15,000 ಒಳಗೆ

 

Realme Narzo 70x 5G Mobile Phone

ವೈಶಿಷ್ಟ್ಯ ವಿವರ
ಡಿಸ್ಪ್ಲೇ 6.72 ಇಂಚಿನ FHD+ 120Hz ಡಿಸ್ಪ್ಲೇ
ಪ್ರೊಸೆಸರ್ MediaTek Dimensity 6100+ ಪ್ರೊಸೆಸರ್
ರ್ಯಾಮ್ & ಸ್ಟೋರೇಜ್ 4GB/6GB RAM ಮತ್ತು 128GB ಸ್ಟೋರೇಜ್
ಕ್ಯಾಮೆರಾ 50MP AI ಡ್ಯುಯಲ್ ಕ್ಯಾಮೆರಾ
ಫ್ರಂಟ್ ಕ್ಯಾಮೆರಾ 8MP ಸೆಲ್ಫಿ ಕ್ಯಾಮೆರಾ
ಬ್ಯಾಟರಿ 5000mAh ಬ್ಯಾಟರಿ
ಚಾರ್ಜಿಂಗ್ 45W SUPERVOOC ಫಾಸ್ಟ್ ಚಾರ್ಜಿಂಗ್
ನೆಟ್ವರ್ಕ್ 5G ಸಪೋರ್ಟ್
ವಿಶೇಷತೆ ಸ್ಮೂತ್ ಗೇಮಿಂಗ್, ಉತ್ತಮ ಬ್ಯಾಟರಿ ಬ್ಯಾಕಪ್, ಸ್ಟೈಲಿಷ್ ಡಿಸೈನ್
ಬೆಲೆ ಸುಮಾರು ₹11,000 – ₹15,000 ಒಳಗೆ

 

ಮೇಲೆ ತಿಳಿಸಿದ ಎಲ್ಲಾ ಮೊಬೈಲ್‌ಗಳು onlinenalli ಮಾತ್ರ ಲಭ್ಯವಿದೆ card offer ಪರಿಶೀಲಿಸಿ ಇನ್ನಷ್ಟುಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

ತಿಂಗಳ ಕೊನೆಯಲ್ಲಿಅಥವಾ ತಿಂಗಳ ಮೊದಲ ವಾರದಲ್ಲಿ ಆಫರ್ ಸಿಗೋ chance ತುಂಬಾ ಇರುತ್ತೆ, ಯಾವುದಕ್ಕೂ ಒಮ್ಮೆ offer tab ಪರಿಶೀಲಿಸಿ.